Advertisement

ಐಸಿಎಸ್‌ಇ 10ನೇ ತರಗತಿಯಲ್ಲಿ ಆದಿತ್ಯ ಉತ್ತಮ ಸಾಧನೆ

12:56 PM May 31, 2017 | Team Udayavani |

ಬೆಂಗಳೂರು: ಉಡುಪಿಯ ಅಲೆವೂರು ಮೂಲದ ಭರತ್‌ ಶೆಟ್ಟಿ ಯವರ ಪುತ್ರ ಅದಿತ್ಯ ಬಿ.ಶೆಟ್ಟಿ ಐಸಿಎಸ್‌ಇ 10ನೇ ತರಗತಿಯಲ್ಲಿ ಶೇ.98.5ರಷ್ಟು ಅಂಕ ಪಡೆದು ಉತ್ತಮ  ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ಸೈಂಟ್‌ ಪೌಲ್ಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಐಸಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ  500ಕ್ಕೆ 492 ಅಂಕ ಪಡೆದಿದ್ದಾರೆ.

Advertisement

ಶೇ.96.3 ರಷ್ಟು ಅಂಕ: ಬೆಂಗಳೂ ರಿನ ಜೆಪಿ ನಗರದ ಸೈಂಟ್‌ ಪೌಲ್ಸ್‌ ಆಂಗ್ಲ ಮಾಧ್ಯಮ ಶಾಲೆಯ ಅದಿತಿ ಐಸಿಎಸ್‌ಸಿ 10ನೇ ತರಗತಿ ಪರೀಕ್ಷೆ ಯಲ್ಲಿ ಶೇ.96.3 ರಷ್ಟು ಅಂಕ ಗಳಿಸಿದ್ದಾರೆ. ಗೋಪಾಲನ್‌ ನ್ಯಾಷನಲ್‌ ಹೈಸ್ಕೂಲ್‌ನ ದೇವಂಶಿ ಚೌಧರಿ ಇದೇ ಪರೀಕ್ಷೆಯಲ್ಲಿ ಶೇ.95.5 ಅಂಕ ಪಡೆದಿ ದ್ದಾರೆ. ಮಲ್ಲೇಶ್ವರಂನ ಕ್ಲೂನಿ ಕಾನ್ವೆಂಟ್‌ನ ವಿದ್ಯಾರ್ಥಿನಿ ಅಮೂಲ್ಯ ಎಂ. ಕುಲಕರ್ಣಿ ಐಸಿಎಸ್‌ಸಿ 10 ನೇ ತರಗತಿ ಯಲ್ಲಿ ಶೇ.93.33 ರಷ್ಟು ಅಂಕ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next