Advertisement
ಈ ಚಿತ್ರದಲ್ಲಿ ನಟಿಸಿರೋದು ನನಗೆ ತುಂಬಾ ಖುಷಿ ಕೊಟ್ಟಿದೆ. ಚಿತ್ರದಲ್ಲಿ ನಿರ್ದೇಶಕರು ಚೇಷ್ಟೇ, ತುಂಟತನ ಮಾಡಿದ್ದರೂ, ಅಂತಿಮವಾಗಿ ಇದೊಂದು ಅದ್ಭುತ ಮೌಲ್ಯ ಸಾರುವ ಸಿನಿಮಾವಾಗಿ ಎಲ್ಲರ ಮನಸ್ಸು ಗೆಲ್ಲುತ್ತದೆ. ನನಗೆ ಈ ಸಿನಿಮಾದಲ್ಲಿ ನಟಿಸಿರೋದು ಒಂದು ಒಳ್ಳೆಯ ಅನುಭವ. ಇಡೀ ತಂಡವೇ ಅದ್ಭುತವಾಗಿದೆ. ಜಗ್ಗೇಶ್ ಅವರ ಕಾಮಿಡಿ ಟೈಮಿಂಗ್ ಅದ್ಭುತ. ಒಂದೊಳ್ಳೆ ತಂಡದ ಭಾಗವಾಗಿರುವುದಕ್ಕೆ ಖುಷಿ ಇದೆ’ ಎನ್ನುವುದು ಅದಿತಿ ಮಾತು
Advertisement
ಮೌಲ್ಯ ಸಾರುವ ಸಿನಿಮಾ ತೋತಾಪುರಿ; ನಾಯಕಿ ಅದಿತಿ ಮಾತು
04:35 PM Sep 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.