Advertisement
ಈ ಹಿನ್ನೆಲೆಯಲ್ಲಿ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಚೌಧರಿ ಅಮಾನತಿಗೆ ಪ್ರಸ್ತಾವನೆ ಮಂಡಿಸಿ, ವಿಶೇಷಾಧಿಕಾರ ಸಮಿತಿಗೆ ಉಲ್ಲೇಖೀಸಿದ್ದರು. ಅದರಂತೆ ಸಮಿತಿ ವರದಿ ಬಿಡುಗಡೆಗೊಳ್ಳುವವರೆಗೂ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಸಂಬಂಧ ಸಮಿತಿ ಮುಂದೆ ಹಾಜರಾಗಿದ್ದ ಚೌಧರಿ, ತನ್ನ ಮಾತಿನ ಉದ್ದೇಶ ಯಾರನ್ನೂ ನೋಯಿ ಸುವುದಾಗಿರಲಿಲ್ಲ ಎಂದಿದ್ದು, ತಮ್ಮ ಹೇಳಿಕೆ ಬಗ್ಗೆಯೂ ಪಶ್ಚಾತ್ತಾಪಪಟ್ಟಿರುವ ಹಿನ್ನೆಲೆಯಲ್ಲಿ ಸಮಿತಿಯು ಚೌಧರಿ ಅವರ ಅಮಾನತನ್ನು ರದ್ದುಗೊಳಿಸಿದೆ. Advertisement
Congress: ಅಧೀರ್ ಅಮಾನತು ರದ್ದು
11:49 PM Aug 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.