Advertisement

Hebri ಕುಡಿತದ ಚಟ: ಯುವಕ ಆತ್ಮಹತ್ಯೆ

10:31 PM Jul 21, 2023 | Team Udayavani |

ಹೆಬ್ರಿ: ಹಲವಾರು ವರ್ಷಗಳಿಂದ ವಿಪರೀತ ಕುಡಿತದ ಚಟವನ್ನು ಹೊಂದಿದ್ದ ಹಿರಿಯಡಕ ನಿವಾಸಿ ರಂಜಿತ್‌ ಎಸ್‌. (33) ಜು. 20ರಂದು ಮನೆಯ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಕುಡಿತದ ಚಟವನ್ನು ಬಿಡಿಸಲು ಚಿಕಿತ್ಸೆ ಪಡೆದಿದ್ದರೂ, ಪ್ರಯೋಜನವಾಗದೆ ಮಾನಸಿಕವಾಗಿ ನೊಂದು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next