Advertisement

ಮೇಲುಕೋಟೆಯಲ್ಲಿ ಮನೆ ದೇವರ ದರ್ಶನ ಪಡೆದ ರಚಿತಾ ರಾಮ್

12:55 PM Sep 13, 2021 | Team Udayavani |

ನಟಿ ರಚಿತಾ ರಾಮ್‌ ಇತ್ತೀಚೆಗೆ ಮೇಲುಕೋಟೆಗೆ ಭೇಟಿ ನೀಡಿ ತಮ್ಮ ಮನೆ ದೇವರಾದ ಶ್ರೀಚೆಲುವರಾಯಸ್ವಾಮಿಯ ದರ್ಶನ ಪಡೆದರು.

Advertisement

ದರ್ಶನದ ಬಳಿಕ ತಾವು ನಾಮಧರಿಸಿರುವ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದು, ಅಭಿಮಾನಿಗಳಿಂದ ಸಾಕಷ್ಟು ಕಾಮೆಂಟ್‌ ಬರುತ್ತಿದೆ.  ಪ್ರತಿ ವರ್ಷ ರಚಿತಾ ಮೇಲುಕೋಟೆಗೆ ಭೇಟಿ ನೀಡಿ ಮನೆದೇವರ ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ:ಶುಭಾ ಪೂಂಜಾ ನಟನೆಯ ‘ಅಂಬುಜಾ’ ಫ‌ಸ್ಟ್‌ಲುಕ್‌ ಬಿಡುಗಡೆ: ಲಂಬಾಣಿ ಗೆಟಪ್ ನಲ್ಲಿ ಶುಭಾ ಮಿಂಚು

ಸದ್ಯ ರಚಿತಾ ಕೈಯಲ್ಲಿ “ವೀರಂ’, “ಲವ್‌ ಯು ರಚ್ಚು’, “ಪಂಕಜ ಕಸ್ತೂರಿ’, “ಲವ್‌ ಮೀ ಆರ್‌ ಹೇಟ್‌ ಮೀ’, “ಶಬರಿ’ ಸೇರಿದಂತೆ ಅನೇಕ ಚಿತ್ರಗಳು ರಚಿತಾ ಕೈಯಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next