ಮುಂದೂಡಿದ್ದರು. ಆದರೆ, ಅಂದು ವಿಚಾರಣೆಗೆ ಹಾಜರಾಗಲು ಆಗದು ಎಂಬ ಕಾರಣಕ್ಕೆ ಮುನ್ನಾ ದಿನ ಗುರುವಾರ ನಟಿ ಪೂಜಾ ಗಾಂಧಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ನ.10ಕ್ಕೆ ವಿಚಾರಣೆ ಮುಂದೂಡಿದ್ದಾರೆ.
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾ ಗಾಂಧಿ, “ನ್ಯಾಯಾಲಯದ ಬಗ್ಗೆ ಗೌರವವಿದೆ. ಚುನಾವಣೆ ವೇಳೆನನ್ನ ವಿರುದಟಛಿ ಪಿತೂರಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.
ಬಿಡುಗಡೆಯಾಗಲಿದ್ದು, ತಾಯಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ’ ಎಂದರು.