Advertisement

Actress Nikkita Ghag: ಬೆತ್ತಲೆ ಫೋಟೋ ಹಂಚಿಕೊಂಡು ʼಸೆನ್ಸಾರ್‌ʼ ಹಾಕಿದ ನಟಿ.!

03:34 PM Aug 11, 2024 | Team Udayavani |

ಮುಂಬಯಿ: ಸೆಲಬ್ರಿಟಿಗಳು ಕೆಲವೊಮ್ಮೆ ಪ್ರಚಾರಕ್ಕಾಗಿ ಇಲ್ಲಸಲ್ಲದ್ದನು ಮಾಡಿ ವಿವಾದಕ್ಕೀಡಾವುದುಂಟು. ಬಿಟೌನ್‌ ನಟಿಯೊಬ್ಬರು ಮಾಡಿಸಿರುವ ಫೋಟೋಶೂಟ್‌ ವೊಂದು ಇಂಟರ್‌ ನೆಟ್‌ ನಲ್ಲಿ ಸಂಚಲನ ಸೃಷ್ಟಿಸಿದೆ.

Advertisement

ಒಂದಲ್ಲಒಂದು ಕಾರಣದಿಂದ ಹೆಚ್ಚಾಗಿ ಬೋಲ್ಡ್‌ ಲುಕ್‌ ಗಳಿಂದಲೇ ಪಡ್ಡೆ ಹುಡುಗರ ಗಮನ ಸೆಳೆಯುವ ನಟಿ ನಿಕಿತಾ ಘಾಗ್ (Actress Nikkita Ghag) ಹಾಟ್‌ ಫೋಟೋಗಳನ್ನು(Hot Photoshoot) ಅಪ್ಲೋಡ್‌ ಮಾಡಿ ಸುದ್ದಿಯಾಗಿದ್ದಾರೆ.

ʼಬೆಕಾಬೂ 3ʼ,ʼ ಫುಹ್ ಸೆ ಫ್ಯಾಂಟಸಿʼ, ʼನಶಿಲಾ ಹುಸ್ನ್ʼ ನಂತಹ ಬೋಲ್ಡ್‌ & ಬಿಂದಾಸ್‌ ವೆಬ್‌ ಸಿರೀಸ್‌ ಗಳಲ್ಲಿ ನಟಿಸಿರುವ ನಿಕಿತಾ ಇಂಟರ್‌ ನೆಟ್‌ ನಲ್ಲಿ ಸದಾ ಒಂದಲ್ಲ ಒಂದು ರೀತಿಯ ಫೋಟೋಶೂಟ್‌ ಗಳನ್ನು ಮಾಡಿಸಿ ಅಪ್ಲೋಡ್‌ ಮಾಡುತ್ತಿರುತ್ತಾರೆ.

ಇದೀಗ ಅವರು ಒಂದು ಬದಿ ಬೆತ್ತಲಾಗಿರುವ ಫೋಟೋಗಳನ್ನು ಹಂಚಿಕೊಂಡು, ಎದೆ ಮೇಲೆ ಕೈಯಿಟ್ಟಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ʼನನ್ನ ಮೇಲೆ ಕಣ್ಣುಗಳುʼ ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ.

Advertisement

ಫೋಟೋ ಮೇಲೆ ಸೆನ್ಸಾರ್‌ ಎಂದು ಬರೆದಿದ್ದಾರೆ.  ಇದನ್ನು ನೋಡಿದ ನೆಟ್ಟಿಗರು ʼಉಫ್‌ʼ ಎಂದು ನಟಿಯ ಹಾಟ್‌ ಲುಕ್‌ ಕೊಂಡಾಡಿದ್ದು, ಇನ್ನು ಕೆಲವರು ಪ್ರಚಾರಕ್ಕಾಗಿ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದೆಂದು ನಟಿಯ ಮೇಲೆ ಹರಿಹಾಯ್ದಿದ್ದಾರೆ.

ಫೋಟೋ ವೈರಲ್‌ ಆಗುತ್ತಿದ್ದಂತೆ ಎರಡು ಫೋಟೋಗಳಲ್ಲಿ ಒಂದರಲ್ಲಿ ಕಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ್ದಾರೆ.

ಡಿಲೀಟ್‌ ಆದ ಫೋಟೋಸ್..:‌  ಫೋಟೋಗಳು ವೈರಲ್‌ ಆಗುತ್ತಿದ್ದಂತೆ 24 ಗಂಟೆಗಳ ಬಳಿಕ ನಟಿ ಅದನ್ನು ಡಿಲೀಟ್‌ ಮಾಡಿದ್ದು, ಕೆಲ ಸಮಯದ ಬಳಿಕ ಅದೇ ಫೋಟೋಗಳನ್ನು ಸೆನ್ಸಾರ್‌ ಎಂದು ಬರೆದು ಮತ್ತೆ ಶೇರ್‌ ಮಾಡಿದ್ದಾರೆ.

ಸದ್ಯ ನಿಕಿತಾ ಅವರ ಈ ಫೋಟೋಗಳು ಇಂಟರ್‌ ನೆಟ್‌ ಭಾರೀ ವೈರಲ್‌ ಆಗಿದೆ.‌ ನಟಿ ಆಗುವುದರ ಜೊತೆಗೆ ನಿರ್ಮಾಪಕಿಯಾಗಿಯೂ ನಿಕಿತಾ ಗುರುತಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next