Advertisement
ಅಜಯ್ ಸಿಂಗ್ ಡಿಯೋಲ್ ಅಲಿಯಾಸ್ ಸನ್ನಿ ಡಿಯೋಲ್ ಅವರು ನಿಗದಿತ ಸಮಯದಲ್ಲಿ ಸಾಲ ತೀರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಸೆ.25ರಂದು ಅವರಿಗೆ ಸೇರಿದ ವಿಲ್ಲಾದ ಇ-ಹರಾಜು ನಡೆಸಲಾಗುವುದು ಎಂದು ಬ್ಯಾಂಕ್ ಪ್ರಕಟಿಸಿದೆ. ನಿಯಮದ ಪ್ರಕಾರ ಸತತ 90 ದಿನಗಳು ಅಸಲು ಮತ್ತು ಬಡ್ಡಿ ಪಾವತಿಸದಿದ್ದರೆ, ಆಗ ಸಾಲವು ಅನುತ್ಪಾದಿತ ಆಸ್ತಿ ಆಗಲಿದೆ. ಅಂತಹ ಆಸ್ತಿಯ ಹರಾಜು ಹಾಕಲು ಬ್ಯಾಂಕಿಗೆ ಅಧಿಕಾರವಿರಲಿದೆ. Advertisement
Sunny Deol: 56 ಕೋಟಿ ಪಾವತಿ ಮಾಡದ್ದಕ್ಕೆ ನಟ ಸನ್ನಿ ಡಿಯೋಲ್ ಬಂಗಲೆ ಹರಾಜು
07:38 PM Aug 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.