Advertisement

ಕೊಲ್ಲೂರಿಗೆ ನಟ ರಕ್ಷಿತ್‌ ಶೆಟ್ಟಿ ಭೇಟಿ

10:54 AM Aug 23, 2019 | sudhir |

ಕೊಲ್ಲೂರು : ಖ್ಯಾತ ನಟ ರಕ್ಷಿತ್‌ ಅವರು ಆ. 22 ರಂದು ಸಕುಟುಂಬಿಕರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಚಂಡಿಕಾಯಾಗದಲ್ಲಿ ಪಾಲ್ಗೊಂಡರು.

Advertisement

ದೇಗುಲದ ಕಾರ್ಯ ನಿರ್ವಹಣಾ ಕಾರಿ ಕೃಷ್ಣಮೂರ್ತಿ ಅವರು ನಟ ರಕ್ಷಿತ್‌ ಅವರನ್ನು ಸ್ವಾಗತಿಸಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next