Advertisement
ಪರಮೇಶ್ವರ್ ಗುಂಡ್ಕಲ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ʼಕೋಟಿʼ ತನ್ನ ಟೀಸರ್, ಹಾಡಿನಿಂದ ಗಮನ ಸೆಳೆದ ಬಳಿಕ ಇದೀಗ ಟ್ರೇಲರ್ ರಿಲೀಸ್ ನಿಂದ ಸದ್ದು ಮಾಡಿದೆ. ಡಾಲಿ ಧನಂಜಯ ಅವರ ಕೆರಿಯರ್ ನಲ್ಲಿ ʼಕೋಟಿʼ ವಿಭಿನ್ನ ಸಿನಿಮಾವಾಗಿರಲಿದೆ ಎನ್ನಲಾಗುತ್ತಿದೆ.
Related Articles
Advertisement
‘ಮದುವೆ ಬಗ್ಗೆ ಎಲ್ಲಾ ವೇದಿಕೆಯಲ್ಲೂ ಕೇಳುತ್ತಾರೆ. ಪ್ರಮಾಣ ಮಾಡಿದ್ದೀನಿ. ಕೋಟಿ ಚೆನ್ನಾಗಿ ಹಿಟ್ ಆಗಲಿ. ಪಕ್ಕಾ ಮದುವೆ ಆಗುತ್ತೇನೆ’. ಚೆನ್ನಾಗಿ ಆಗಿಲ್ಲ ಅಂದರೂ ಬಿಡಲ್ಲ, ತಾರಮ್ಮನೇ ಮದುವೆ ಮಾಡಿಸಿಬಿಡುತ್ತಾರೆ ಎಂದಿದ್ದಾರೆ.
ಮಿಡಲ್ ಕ್ಲಾಸ್ ಫ್ಯಾಮಿಲಿಯ ಕಥೆಯನ್ನೊಳಗೊಂಡಿರುವ ʼಕೋಟಿʼ ಚಿತ್ರದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ನಟಿಸಿದ್ದು, ರಮೇಶ್ ಇಂದಿರಾ ,ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ,ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪಾವೂರ್ ಮುಂತಾದವರು ಅಭಿನಯಿಸಿದ್ದಾರೆ.