Advertisement

ನಟ ಅಮಿರ್ ಖಾನ್ ಗೆ ಕೋವಿಡ್ ಪಾಸಿಟಿವ್

03:14 PM Mar 24, 2021 | Team Udayavani |

ನವದೆಹಲಿ : ಬಾಲಿವುಡ್ ನಟ ಅಮೀರ್ ಖಾನ್‍ ಗೆ ಕೋವಿಡ್ ತಗುಲಿರುವುದು ಖಚಿತವಾಗಿದೆ. ಈ ಬಗ್ಗೆ ಸ್ವತಃ ಅಮೀರ್ ಖಾನ್ ವಕ್ತಾರ ಮಾಹಿತಿ ನೀಡಿದ್ದಾರೆ.

Advertisement

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಅಮೀರ್ ಖಾನ್‌ ಗೆ ಕೋವಿಡ್ ತಗುಲಿದೆ. ಸದ್ಯ ಅವರು ಹೋಮ್ ಕ್ವಾರಂಟೈನ್‌ ನಲ್ಲಿದ್ದಾರೆ. ಕೊರೊನಾ  ಪ್ರೋಟೋಕಾಲ್ ಪಾಲಿಸುತ್ತಿದ್ದು, ಆರೋಗ್ಯ ನಿಯಂತ್ರಣದಲ್ಲಿದೆ ಎಂದಿದ್ದಾರೆ.

ಇತ್ತೀಚಿಗೆ ನಟ ಅಮೀರ್ ಖಾನ್ ಸಾಮಾಜಿಕ ಜಾಲತಾಣಗಳಿಂದ ಹೊರಬಂದಿದ್ದಾರೆ. ಸದ್ಯ ‘ಲಾಲ್‌ ಸಿಂಗ್ ಚಡ್ಡಾ’ ಚಿತ್ರದಲ್ಲಿ ಬ್ಯುಸಿ ಇರುವ ಅಮಿರ್ ಖಾನ್, ಕೋವಿಡ್ ಕಾರಣದಿಂದ ಶೂಟಿಂಗ್ ಸ್ಥಗಿತಗೊಂಡಿದೆ. ಗುಣಮುಖರಾದಮೇಲೆ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next