Advertisement
ಸ್ಟೆರ್ಲಿಂಗ್ ಬಯೋಟೆಕ್ ಗ್ರೂಪ್‌ಗೆ ಸೇರಿದ 4 ಸಾವಿರ ಎಕರೆ ಭೂಮಿ, 200 ಬ್ಯಾಂಕ್ ಖಾತೆಗಳು, 6.67 ಕೋಟಿ ರೂ. ಮೌಲ್ಯದ ಷೇರು, ಮಹಾರಾಷ್ಟ್ರದಲ್ಲಿನ ಕಚೇರಿಗಳು, ಊಟಿಯಲ್ಲಿರುವ ಕಾರ್ಖಾನೆ ಹಾಗೂ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಈ ಕಂಪೆನಿ ವಿರುದ್ಧ ಕಳೆದ ವರ್ಷದ ಅಕ್ಟೋಬರ್‌ನಲ್ಲೇ ಪ್ರಕರಣ ದಾಖಲಾಗಿದ್ದು, ಅದರ ಪ್ರೊಮೋಟರ್‌ಗಳಾದ ನಿತಿನ್ ಹಾಗೂ ಚೇತನ್ ಸಂದೇಸರಾ ತಲೆಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಈಗಾಗಲೇ ಜಾಮೀನುರಹಿತ ವಾರಂಟ್ ಜಾರಿಯಾಗಿದೆ.
Advertisement
ಗುಜರಾತ್‌ನ ಸ್ಟೆರ್ಲಿಂಗ್ ಕಂಪೆನಿ ವಿರುದ್ಧ ಕ್ರಮ
09:50 AM Jun 02, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.