ಬೆಂಗಳೂರು: “ನವಜಾತ ಶಿಶುವಿನ ಆರೈಕೆ’ ಎನ್ನುವ ಬಗ್ಗೆ ಒಂದು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಡಿಸೆಂಬರ್ 2ರಂದು ವೆಬಿನಾರ್ ಮುಖಾಂತರ ಬೆಳಿಗ್ಗೆ 11ರಿಂದ 2ರವರೆಗೆ ಕಾರ್ಯಕ್ರಮವನ್ನು ಮಸ್ಕತ್, ಒಮನ್ ಕೌಲ ಆಸ್ಪತ್ರೆ ಮತ್ತು ಒಮನ್ ಕಾಲೇಜ್ ಆಫ್ ಹೆಲ್ತ್ ಸಾಯನ್ಸ್ ಅವರ ಜೊತೆ ಒಪ್ಪಂದದ ಮೇರೆಗೆ ಶ್ರೀಮತಿ ನಾಗರತ್ನಮ್ಮ ಕಾಲೇಜ್ ಆಫ್ ನರ್ಸಿಂಗ್ ಆಚಾರ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ವಿಚಾರ ಸಂಕಿರಣದಲ್ಲಿ ಕೋವಿಡ್-19 ಸಮಯದಲ್ಲಿ ನವಜಾತ ಶಿಶುಗಳನ್ನು ಬಹಳ ಎಚ್ಚರಿಕೆಯಿಂದ ಯಾವ ರೀತಿ ಅವರ ಆರೋಗ್ಯ, ನಿರ್ವಹಣೆ, ಜಾಗೃತಿ ಮತ್ತು ಹೃದಯ ಸಂಬಂಧಿ ತೊಂದರೆಗೊಳಗಾದವರನ್ನು ನೋಡಿಕೊಳ್ಳಬೇಕಾದ ವಿಚಾರದ ಬಗ್ಗೆ “ಆಚಾರ್ಯ ಎಲೈವ್ ಪ್ಲಾಟ್‌ಫಾರಂನಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ಇದನ್ನು ಮೊದಲನೆ ಬಾರಿಗೆ ಅಂತರಾಷ್ಟ್ರೀಯವಾಗಿ ನಡೆಸಲಾಗುತ್ತಿದ್ದು. ಆರೋಗ್ಯ ವಿಜ್ಞಾನ ವಿದ್ಯಾರ್ಥಿಗಳಿಗೆ, ಶಿಕ್ಷಕರು ಹಾಗೂ ಶಿಕ್ಷಕಿಯರಿಗೆ ಬಹಳ ಉಪಯೋಗವಾಗುತ್ತದೆ.
ರಿಜಿಸ್ಟ್ರೇಷನ್ ಮಾಡಲು :
https://docs.google.com/forms/d/1wwvEO2KrRd941QkhQXEqJvv_AJxq59TXb78ugCsa1kA/edit?usp=sharing
ವೆಬಿನಾರ್‌ಗೆ :
https://meeting5.alive.university/b/adm-hyg-8bn-t1f access code — 019698