Advertisement
ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಕುಟುಂಬದವರೊಡನೆ ಜಿಲ್ಲೆಯ ಶೃಂಗೇರಿ ಶಂಕರ ಮಠಕ್ಕೆ ಬಂದಿದ್ದಾಗ ಮಠದ ಆವರಣದಲ್ಲಿಯೇ ಮಾಧ್ಯಮದವರೊಂದಿಗೆ ಮಾತನಾಡುವ ಮೂಲಕ ಚುನಾವಣ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ನಿಖೀಲ್ ಕುಮಾರಸ್ವಾಮಿ ಅವರೊಂದಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಹಾಜರಿದ್ದರು. ಕಾನೂನು ಕಾಪಾಡಬೇಕಾದವರೆ ಕಾನೂನು ಉಲ್ಲಂಘನೆ ಮಾಡುವುದು ಎಷ್ಟು ಸರಿ ಎಂದು ಬಿಜೆಪಿ ದೂರಿನಲ್ಲಿ ಪ್ರಶ್ನಿಸಿದೆ. Advertisement
ನೀತಿ ಸಂಹಿತೆ ಉಲ್ಲಂಘನೆ ಆರೋಪ: ನಿಖಿಲ್ ವಿರುದ್ಧ ಬಿಜೆಪಿ ದೂರು
01:44 AM Mar 22, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.