Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಚನ್ನಕೇಶವುಲು ಪತ್ನಿ, ನಮಗೆ ಮದುವೆಯಾಗಿ ಕೇವಲ ಒಂದು ವರ್ಷವಷ್ಟೇ ಆಗಿದೆ. ಈಗ ಗಂಡನನ್ನೇ ಕಳೆದುಕೊಂಡಿದ್ದೇನೆ. ಪೊಲೀಸರು ಕೇವಲ ವಿಚಾರಣೆ ನಡೆಸಿ ಬಿಟ್ಟು ಕಳುಹಿಸುವುದಾಗಿ ಗಂಡನನ್ನು ಕರೆದುಕೊಂಡು ಹೋಗಿದ್ದರು. ಆದರೆ ಈಗ ನನ್ನ ಗಂಡ ಹೆಣವಾಗಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ.
Advertisement
ಗಂಡನಿಲ್ಲದೆ ಹೇಗೆ ಬದುಕಲಿ: ಹತನಾದ ಆರೋಪಿ ಚನ್ನಕೇಶವುಲು ಪತ್ನಿ!
09:58 AM Dec 07, 2019 | Team Udayavani |