Advertisement
ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ಮುದಿಗೆರೆ ಗ್ರಾಮದ ಚರಣ್ ಮೇಲೆ ಚನ್ನಪಟ್ಟಣ ಗ್ರಾಮಾಂ ತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಆಗಿದ್ದಾನೆ. ಕಳವು ಪ್ರಕರಣ ಸಂಬಂಧ ಚರಣ್‌ನನ್ನು ಮದ್ದೂರು ಪೊಲೀಸ್ ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿ ದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಪಟ್ಟಣದ ಟೀಚರ್ ಕಾಲೋನಿ ಬಡಾವಣೆಯ ನಿವಾಸಿ ಖತರಾಂ ಚೌದರಿ ತಾಲೂಕಿನ ಕೆಸ್ತೂರು ಗ್ರಾಮ ದಲ್ಲಿ ಗಿರಿವಿ ಅಂಗಡಿಯನ್ನು ನಡೆಸು ತ್ತಿದ್ದು, ಗ್ರಾಹಕರಿಂದ ಚಿನ್ನಾಭರಣ ಅಡ ವಿಟ್ಟುಕೊಳ್ಳುತ್ತಿದ್ದರು. ಸುರಕ್ಷತೆ ದೃಷ್ಟಿಯಿಂದ ಆಭರಣಗಳನ್ನು ಮನೆ ಯಲ್ಲಿಟ್ಟುಕೊಳ್ಳುತ್ತಿದ್ದರು ಎನ್ನಲಾಗಿದೆ.
Advertisement
ಕೊಲೆ ಆರೋಪಿ ಕಳವು ಮಾಡಿದ್ದ ಚಿನ್ನಾಭರಣ ವಶ
03:51 PM Dec 24, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.