Advertisement

ಟಿಪ್ಪರ್‌-ಕಾರು ನಡುವೆ ಅಪಘಾತ: ಗಾಯ

09:25 PM Apr 01, 2023 | Team Udayavani |

ಕಾರ್ಕಳ: ಬಜಗೋಳಿ ರಾಷ್ಟ್ರೀಯ ಹೆದ್ದಾರಿಯ ಮಿಯಾರು ಗ್ರಾಮದ ಮಾಧವ ಕಾಮತ್‌ ಹೊಟೇಲ್‌ ಬಳಿ ಟಿಪ್ಪರ್‌ ಕಾರೊಂದಕ್ಕೆ ಢಿಕ್ಕಿ ಹೊಡೆದು ಕಾರಿನ ಚಾಲಕ ಪಾಂಡುರಂಗ ಹಾಗೂ ಸಹಪ್ರಯಾಣಿಕೆ ಪ್ರೀತಿ ಗಾಯಗೊಂಡ ಘಟನೆ ನಡೆದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next