Advertisement

ಬೈಕ್‌ ಕಾರು ಡಿಕ್ಕಿ: ಕ್ಯಾಬ್‌ ಚಾಲಕನ ಮೇಲೆ ತಲ್ವಾರ್‌ನಿಂದ ಹಲ್ಲೆ

09:24 AM Jan 01, 2018 | Team Udayavani |

ಬೆಂಗಳೂರು: ಹೊಸ ವರುಷದ ಸಂಭ್ರಮದ ನಡುವೆಯೇ ಎಂ.ಜಿ.ರೋಡ್‌ನ‌ಲ್ಲಿ ಕ್ಯಾಬ್‌ ಚಾಲಕನ ಮೇಲೆ ತಲ್ವಾರಿನಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

Advertisement

ಭಾನುವಾರ ತಡರಾತ್ರಿ ಕಾರು ಮತ್ತು ಬೈಕ್‌ ಪರಸ್ಪರ ಡಿಕ್ಕಿ ಹೊಡೆದಿದ್ದು, ನಂತರ ಎರಡು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕ್ಯಾಬ್‌ ಚಾಲಕ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಕ್ಯಾಬ್‌ ಚಾಲಕನ ಕೈಗೆ ತೀವ್ರ ಗಾಯಗಳಾಗಿದೆ ಎಂದು  ವರದಿಯಾಗಿದೆ. 

ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next