Advertisement
ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ತಮ್ಮ ಕರ್ತವ್ಯವನ್ನು ಮುಗಿಸಿ ಕೂಳೂರಿನ ಕುದುರೆಮುಖ ಕಂಪನಿಯಿಂದ ಕಾವೂರಿನಲ್ಲಿ ಇರುವ ಕುದುರೆಮುಖ ಟೌನ್ಶಿಪ್ ಹೋಗುವ ವಿಮಾನ ನಿಲ್ದಾಣ ಹೋಗುವ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.
Advertisement
ಕಾವೂರು: ಸಿಐಎಸ್ ಎಫ್ ಭದ್ರತಾ ಸಿಬ್ಬಂದಿಗೆ ಢಿಕ್ಕಿ ಹೊಡೆದ ಕಾರು; ಗಂಭೀರ ಗಾಯ
02:15 PM Dec 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.