Advertisement
“ಜ.14ರಂದು ಅಪರಾಹ್ನ ಖಾಸಗಿ ಬಸ್‌ನಲ್ಲಿ ದೇರಳಕಟ್ಟೆಯಿಂದ ಪಂಪ್‌ವೆಲ್ ಕೆಡೆಗೆ ಬರುತ್ತಿದ್ದಾಗ ವ್ಯಕ್ತಿಯೋರ್ವ ಮೊಬೈಲ್‌ನಲ್ಲಿ ಮಾತನಾಡುತ್ತಿರುವಂತೆ ನಟಿಸುತ್ತಾ ಲೈಂಗಿಕ ಕಿರುಕುಳ ನೀಡಿ ದ್ದಾನೆ. ನಾನು ಪ್ರತಿಭಟಿಸಿದ್ದಕ್ಕೆ ಸೀಟಿನಿಂದ ಎದ್ದು ಬೇರೆ ಸೀಟಿನಲ್ಲಿ ಕುಳಿತುಕೊಂಡ. ಆದರೆ ಮತ್ತೂಂದು ಬಾರಿ ಕಿರುಕುಳ ನೀಡಿದ್ದಾನೆ. ನಾನು ಪ್ರತಿಭಟಿಸಿದೆ. ಆದರೆ ಬಸ್‌ನಲ್ಲಿದ್ದ ಇತರ ಪ್ರಯಾಣಿಕ ರಾಗಲಿ, ನಿರ್ವಾಹಕರಾಗಲಿ ನನ್ನ ಸಹಾಯಕ್ಕೆ ಬರಲಿಲ್ಲ. ಬಸ್‌ಗಳಲ್ಲಿ ಮಹಿಳೆಯರು ಈ ಬಗ್ಗೆ ಜಾಗೃತರಾಗಿರಬೇಕು’ ಎಂದು ಆಕೆ ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಾರೆ.
Advertisement
ಯುವತಿಗೆ ಬಸ್‌ನಲ್ಲಿ ಕಿರುಕುಳ
02:05 AM Jan 16, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.