Advertisement

Dengue Case ರಾಜ್ಯದಲ್ಲಿ 19 ಸಾವಿರ ಸನಿಹಕ್ಕೆ ಡೆಂಗ್ಯೂ ಪ್ರಕರಣ

12:07 AM Aug 03, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು ಕಳೆದ 7 ತಿಂಗಳಲ್ಲಿ ಡೆಂಗ್ಯೂಗೆ ತುತ್ತಾದವರ ಸಂಖ್ಯೆ 19 ಸಾವಿರದ ಸನಿಹದಲ್ಲಿದೆ. ಇದು ಕಳೆದ 10 ವರ್ಷಗಳಲ್ಲಿ ದಾಖಲಾದ ಅತೀ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ಎಂದು ನಮೂದಾಗುವ ಸಾಧ್ಯತೆ ಇದೆ.

Advertisement

ರಾಜ್ಯದಲ್ಲಿ ಜನವರಿ 1ರಿಂದ ಆಗಸ್ಟ್‌ 2ರ ವರೆಗೆ ಒಟ್ಟು 10,299 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 8,677 ಡೆಂಗ್ಯೂ ಪ್ರಕರಣಗಳು ಸೇರಿದಂತೆ ಒಟ್ಟು 18,976 ಪ್ರಕರಣಗಳು ವರದಿಯಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next