Advertisement
ದೇಶದಲ್ಲಿ ಗರ್ಭಪಾತ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಸಂಪೂರ್ಣ ಗರ್ಭಪಾತ ನಿಷೇಧಕ್ಕೆ ಆಗ್ರಹಿಸಿ ಹೋರಾಗಳು ನಡೆಯುತ್ತಿವೆ. ಅದರ ಮೊದಲ ಹಂತವಾಗಿ ಪ್ರಾಂತ್ಯದಲ್ಲಿ ಗರ್ಭಪಾತ ಮಾತ್ರೆಗಳನ್ನು ನಿಷೇಧಿಸಲಾಗಿದೆ. ಸಂಪೂರ್ಣ ಗರ್ಭಪಾತ ನಿಷೇಧ ನಿರ್ಣಯಕ್ಕೆ ಜನರಿಂದಲೇ ಮತಪಡೆದು, ಆ ನಿರ್ಣಯವನ್ನೂ ಶೀಘ್ರವೇ ಜಾರಿಗೊಳಿಸಲಾಗುತ್ತದೆ ಎಂದು ವ್ಯೋಮಿಂಗ್‌ನ ರಿಪಬ್ಲಿಕನ್ ಗವರ್ನರ್ ಮಾರ್ಕ್ ಗಾರ್ಡನ್ ಹೇಳಿದ್ದಾರೆ. Advertisement
ಅಮೆರಿಕದ ವ್ಯೋಮಿಂಗ್‌ನಲ್ಲಿ ಗರ್ಭಪಾತ ಮಾತ್ರೆ ನಿಷೇಧ
09:49 PM Mar 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.