Advertisement
ಈ ಮೂರು ಸ್ಟಾರ್ ನಟರನ್ನು ಒಟ್ಟಿಗೆ ತೆರೆ ಮೇಲೆ ನೋಡುವುದು ಅವರ ಅಭಿಮಾನಿಗಳಿಗೆ ಒಂದು ಸಂಭ್ರಮವೇ ಸರಿ. ಅಂದಹಾಗೆ ಈ ಮೂರು ನಟರು ಒಟ್ಟಿಗೆ ಚಿತ್ರದಲ್ಲಿ ನಟಿಸುವರೆಂಬ ಮಾಹಿತಿ ಖಚಿತವಾಗಿದೆ. ಈ ಬಗ್ಗೆ ಸ್ವತಃ ಅಮೀರ್ ಖಾನ್ ಮಾಹಿತಿ ಹಂಚಿಕೊಂಡಿದ್ದಾರೆ.
Advertisement
Bollywood: ಖಾನ್ ನಟರಿಂದ ಕಥೆಗಾಗಿ ಶೋಧ
04:49 PM Dec 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.