Advertisement

23ರಿಂದ ಉ.ಪ್ರ.ದಲ್ಲಿ ಆಪ್‌ ಸದಸ್ಯತ್ವ ನೋಂದಣಿ

11:04 AM Feb 19, 2020 | Team Udayavani |

ನೋಯಾ: ದಿಲ್ಲಿ ಚುನಾವಣೆಯ ಜಯಭೇರಿಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಮ್‌ ಆದ್ಮಿ ಪಾರ್ಟಿ ಉತ್ತರ ಪ್ರದೇಶದಲ್ಲೂ ನೆಲೆ ವಿಸ್ತರಿಸಲು ಮುಂದಾಗಿದೆ.

Advertisement

ಫೆ. 23ರಿಂದ ಆಪ್‌ ಉ.ಪ್ರದೇಶದಲ್ಲಿ ಬೃಹತ್‌ ಮಟ್ಟದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಲಿದೆ ಎಂದು ಪಕ್ಷದ ನಾಯಕ ಸಂಜಯ್‌ ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next