Advertisement

ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ ಆದಾಯ ಕುಸಿತ

09:22 AM Feb 06, 2020 | Hari Prasad |

ಸ್ಯಾನ್‌ಫ್ರಾನ್ಸಿಸ್ಕೋ: ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ ಆದಾಯ ಕುಸಿದಿದೆ. ಸೋಮವಾರ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಬಿಡುಗಡೆ ಮಾಡಲಾದ ನಾಲ್ಕನೇ ತ್ತೈಮಾಸಿಕ ವರದಿಯಲ್ಲಿ ಈ ಅಂಶ ಪ್ರಸ್ತಾವಿಸಲಾಗಿದೆ. ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಆಲ್ಫಾಬೆಟ್‌ ಷೇರುಗಳು ಶೇ.4.7ರಷ್ಟು ಕುಸಿದಿವೆ.

Advertisement

ಹಿಂದಿನ ತ್ತೈಮಾಸಿಕದಲ್ಲಿ ಕ್ಲೌಡ್‌ ಕಂಪ್ಯೂಟಿಂಗ್‌ಗಾಗಿ ಹೆಚ್ಚಿನ ಆದಾಯ ಅಂದರೆ 2.6 ಬಿಲಿಯನ್ ಡಾಲರ್ ಆದಾಯವನ್ನು ವ್ಯಯಿಸಬೇಕಾಗಿ ಬಂದಿದೆ. ಇದು ಕಳೆದ ವರ್ಷಕ್ಕಿಂತ ಶೇ.50ರಷ್ಟು ಹೆಚ್ಚಾಗಿದೆ. ಕ್ಲೌಡ್ ಕಂಪ್ಯೂಟಿಂಗ್ ಮತ್ತು ಯೂಟ್ಯೂಬ್ ನ ಆದಾಯ ಇದೇ ಮೊದಲ ಬಾರಿಗೆ ವೃದ್ಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next