Advertisement

ಖಾಸಗಿ ಬಸ್‌ನ ಗೇರ್‌ ಬಾಕ್ಸ್‌ ಸಿಡಿದು ಮಹಿಳೆಗೆ ಗಾಯ

08:59 PM Apr 13, 2023 | Team Udayavani |

ಕುಂದಾಪುರ: ಇಲ್ಲಿನ ಸರಕಾರಿ ಆಸ್ಪತ್ರೆ ಬಳಿ ಖಾಸಗಿ ಬಸ್‌ನ ಗೇರ್‌ ಬಾಕ್ಸ್‌ ಸಿಡಿದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

Advertisement

ಕಬ್ಬಿಣದ ಭಾಗವೊಂದು ರಸ್ತೆ ಬದಿ ನಿಂತಿದ್ದ ಶಾಂತಾ ಹೊಸಂಗಡಿ (45) ಅವರ ಕಾಲಿಗೆ ಬಡಿದು, ಮೂಳೆ ಮುರಿತವಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next