Advertisement

ಸಮಯ ಕಳೆವ ಬಗ್ಗೆ ಸಮೀಕ್ಷೆ

12:54 AM Jul 15, 2019 | Team Udayavani |

ಲಕ್ನೋ: ಜನರು ಹೇಗೆ ಸಮಯ ಕಳೆಯುತ್ತಿದ್ದಾರೆ ಎಂಬ ಬಗ್ಗೆ ಜನವರಿಯಿಂದ ದೇಶದ ಹಲವೆಡೆ ಸಮೀಕ್ಷೆ ಶುರುವಾಗಿದೆ. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ ಅದನ್ನು ಕೈಗೆತ್ತಿ ಕೊಂಡಿದೆ. ಜನವರಿಯಿಂದ ಡಿಸೆಂಬರ್‌ ಅವಧಿಯಲ್ಲಿ 4 ಹಂತಗಳಲ್ಲಿ ಅದು ನಡೆಯಲಿದೆ. ಹರಿಯಾಣ, ಮಧ್ಯ ಪ್ರದೇಶ, ಗುಜರಾತ್‌, ಒಡಿಶಾ, ಕೇರಳ, ಮೇಘಾಲಯ ಗಳಲ್ಲಿ 1998-’99ರಲ್ಲಿ ಮೊದಲ ಬಾರಿಗೆ ಪ್ರಾಯೋಗಿಕ ವಾಗಿ ಸಮೀಕ್ಷೆ ನಡೆದಿತ್ತು ಎಂದು ಮುಖ್ಯ ಸಾಂಖೀÂಕ ಅಧಿಕಾರಿ ಪ್ರವೀಣ್‌ ಶ್ರೀವಾಸ್ತವ ತಿಳಿಸಿದ್ದಾರೆ. ಸ್ವಯಂ ಸೇವಾ ಕೆಲಸಗಾರರು, ಗೃಹಕೃತ್ಯದಲ್ಲಿ ನಿರತರಾಗಿರುವವರು ಯಾವ ರೀತಿ ಸಮಯ ಕಳೆಯುತ್ತಾರೆ ಎಂಬ ಮಾಹಿತಿ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next