Advertisement
ಆರ್‌ಜೆಡಿ ಸಂಸದ ಎ.ಡಿ. ಸಿಂಗ್ ಅವರು ಸಂವಿಧಾನ ತಿದ್ದುಪಡಿ ಮಸೂದೆ- 2024 ಮಂಡಿಸಲು ನಿರ್ಧರಿಸಿದ್ದು, ಇದು ನ್ಯಾಯಾ ಧೀಶರು, ಚುನಾವಣ ಆಯುಕ್ತರು ಮುಂತಾದ ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ವರು ಸೇವಾ ನಿವೃತ್ತಿ ಅನಂತರ ರಾಜಕೀಯ ಪಕ್ಷಗಳ ಸೇರ್ಪಡೆಗೆ ನಿರ್ಬಂಧ ಹೇರಲು ಕೋರಲಿದೆ. ಅದೇ ರೀತಿ ಸಿಂಗ್ ಮತ್ತೂಂದು ಖಾಸಗಿ ಮಸೂದೆ ಕೂಡ ಮಂಡಿಸಲಿದ್ದು ಬಿಎನ್‌ಎಸ್‌ಗೆ ವೈವಾಹಿಕ ಅತ್ಯಾಚಾರ ಅಪರಾಧ ಎಂದು ಸೇರಿಸುವಂತೆ ಕೋರಲಿದ್ದಾರೆ. Advertisement
Retired judges ‘ರಾಜಕೀಯ’ ಪ್ರವೇಶ ತಡೆಗೆ ಖಾಸಗಿ ಮಸೂದೆ
12:43 AM Jul 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.