Advertisement

ಕುಲುಮೆಯಲಿ ಕಂಡ ಒಲುಮೆ…

07:37 PM Sep 13, 2019 | mahesh |

ನೆತ್ತಿಯ ಮೇಲೆ ಸುಡುಸುಡು ಬಿಸಿಲು. ಎದುರು ನಿಗಿನಿಗಿ ಕೆಂಡ. ತೊಡೆಯ ಮೇಲೆ ಬೆಚ್ಚಗೆ ಕುಳಿತ ಕಂದ. ಅಲೆಮಾರಿ ಕಮ್ಮಾರ ಜನಾಂಗದ ಈ ಮಹಿಳೆ ತನ್ನ ಬದುಕಿಗೆ ತಂಪು ಕಾಣುವುದು ಇಂಥ ಅಗ್ನಿಸಾಕ್ಷಿಯ ವಾತಾವರಣದಲ್ಲಿ. ಈ ಹೆಂಗಸರಿಗೆ ಮನೆಮನೆ ತಿರುಗಿ, ಇದ್ದಿಲು ತರುವ ಮತ್ತು ಗಾಳಿಯಂತ್ರ ತಿರುಗಿಸುವ ಕೆಲಸ. ಕುಲುಮೆಯ ಬಿಸಿಯಲ್ಲಿ ಬೆಳೆಯುತ್ತಿರುವ ಹಸುಗೂಸುಗಳನ್ನು ಪೊರೆಯುವ ಇವರ ಸಾಹಸ ಕಂಡಿದ್ದು, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ.

Advertisement

ಚಿತ್ರ: ನಾಮದೇವ ಕಾಗದಗಾರ
ತಾಣ: ರಾಣೆಬೆನ್ನೂರ

Advertisement

Udayavani is now on Telegram. Click here to join our channel and stay updated with the latest news.

Next