Advertisement

‘CAA’ ಎಂದು ಬರೆದಿರುವ ಅಮಿತ್‌ ಶಾ ಕಾರಿನ ಫೋಟೋ ವೈರಲ್‌

11:29 PM Mar 01, 2024 | Team Udayavani |

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ, “ಡಿಎಲ್‌1ಸಿ ಎಎ 4421′ ಎಂಬ ವಿಶಿಷ್ಟ ನೋಂದಣಿ ಸಂಖ್ಯೆಯ ಕಾರಿನಲ್ಲಿ ಪಯಣಿಸುವ ವಿಡಿಯೋ ವೈರಲ್‌ ಆಗಿದ್ದು, ಕೇಂದ್ರ ಸರ್ಕಾರ ಶೀಘ್ರದಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೆ ತರುವುದರ ಸಂಕೇತ ಎಂಬ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗಿವೆ. 2019 ರಲ್ಲಿಯೇ ಸಂಸತ್‌ನಲ್ಲಿ ಅಂಗೀಕಾರಗೊಂಡಿರುವ ಸಿಎಎಯನ್ನು ಲೋಕಸಭೆ ಚುನಾವಣೆಗೂ ಮುನ್ನವೇ ಜಾರಿ ಮಾಡುವುದಾಗಿ ಇತ್ತೀಚೆಗೆ ಶಾ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next