Advertisement

Hong Kong: ಏರ್‌ಪೋರ್ಟಲ್ಲಿ ವಿಮಾನ ಡಿಕ್ಕಿಯಾಗಿ ವ್ಯಕ್ತಿ ಸಾವು!

08:35 AM Feb 07, 2024 | Pranav MS |

ಹಾಂಕಾಂಗ್‌: ರಸ್ತೆ ಬದಿಯಲ್ಲಿ ನಿಂತಿದ್ದವರಿಗೆ ಕಾರು ಅಥವಾ ಇನ್ನು ಯಾವುದೋ ವಾಹನ ಡಿಕ್ಕಿಯಾಗಿ ಅಸುನೀಗುವ ಘಟನೆಗಳ ಬಗ್ಗೆ ಓದಿರುತ್ತೇವೆ. ಅದರೆ ಹಾಂಕಾಂಗ್‌ನಲ್ಲಿ ನಡೆದ ಘಟನೆಯಲ್ಲಿ ವ್ಯಕ್ತಿ ವಿಮಾನ ಢಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಅಪರೂಪದ ಘಟನೆ ಹಾಂಕಾಂಗ್‌ನಲ್ಲಿ ನಡೆದಿದೆ.

Advertisement

ಹಾಂಕಾಂಗ್‌ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಜೋರ್ಡನ್‌ನ ವ್ಯಕ್ತಿ ಟೋ ಟ್ರಕ್‌ನ ಪ್ರಯಾಣಿಕರ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ. ಈ ವೇಳೆ ಆಯತಪ್ಪಿ ಟ್ರಕ್‌ನಿಂದ ಕೆಳಗೆ ಬಿದ್ದ ವ್ಯಕ್ತಿ, ಹಿಂಭಾಗದಲ್ಲಿದ್ದ ವಿಮಾನಕ್ಕೆ ಡಿಕ್ಕಿಯಾಗಿ ಕೊನೆಯುಸಿರೆಳೆದಿದ್ದಾನೆ. ಘಟನೆಯ ವೇಳೆ ಟೋ ಟ್ರಕ್‌ ಚಲಾಯಿಸುತ್ತಿದ್ದ ಚಾಲಕನನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next