Advertisement
ವಿಮಾನ ಸಿಬ್ಬಂದಿ ಹೊರಗಿನಿಂದ ಎಷ್ಟೇ ಪ್ರಯತ್ನಿಸಿದರೂ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗುವವರೆಗೂ ಅವರು ಶೌಚಾಲಯದಲ್ಲೇ ಕುಳಿತುಕೊಳ್ಳಬೇಕು. ನಂತರ ಎಂಜಿನಿಯರ್‌ಗಳು ಧಾವಿಸಿ, ಬಾಗಿಲನ್ನು ತೆರೆದರು. ಹೊರಗೆ ಬಂದ ಪ್ರಯಾಣಿಕರಿಗೆ ಕೂಡಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಘಟನೆ ಕುರಿತು ಪ್ರಯಾಣಿಕನಿಗೆ ಸ್ಪೈಸ್ ಜೆಟ್ ಕ್ಷಮೆ ಕೇಳಿದೆ. ಅಲ್ಲದೇ ಟಿಕೆಟ್ ದರವನ್ನು ಮರುಪಾವತಿ ಮಾಡುವುದಾಗಿ ಹೇಳಿದೆ. Advertisement
Plane: ವಿಮಾನದ ಶೌಚಾಲಯದಲ್ಲಿ 1 ಗಂಟೆ ಕಾಲ ಸಿಲುಕಿ ಪರದಾಡಿದ ಪ್ರಯಾಣಿಕ!
12:05 AM Jan 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.