Advertisement

ಗೃಹ ಸಚಿವರು ಭಾಗಿಯಾಗಿದ್ದ ಯೋಗ ದಿನಾಚರಣೆಯಲ್ಲಿ ಹೊಡೆದಾಟ !

12:51 PM Jun 22, 2019 | Team Udayavani |

ರೋಹ್ಟಕ್‌ : ಇಲ್ಲಿ ನಡೆದ 5 ನೇ ಅಂತರಾಷ್ಟ್ರೀ ಯ ಯೋಗ ದಿನಾಚರಣೆಯಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಪಾಲ್ಗೊಂಡ ಕೆಲವರು ಯೋಗ ಮ್ಯಾಟ್‌ಗಳಿಗಾಗಿ ಬಡಿದಾಡಿಕೊಂಡು ಗದ್ದಲ ಉಂಟು ಮಾಡಿದ್ದಾರೆ.

Advertisement

ಕಾರ್ಯಕ್ರಮ ಮುಗಿಯುತ್ತಿದ್ದಂತೆ ತಾ ಮುಂದು ತಾ ಮುಂದು ಎನ್ನುವ ಹಾಗೆ ಮ್ಯಾಟ್‌ಗಳನ್ನು ಹೊತ್ತೊಯ್ದಿದ್ದಾರೆ. ಈ ವೇಳೆ ಕೆಲವರು ಮ್ಯಾಟ್‌ಗಳಿಗಾಗಿ ಹೊಡೆದಾಡಿ ಕೊಂಡರೆ, ಕೆಲವರು ಮ್ಯಾಟ್‌ಗಳಿಗಾಗಿ ಸ್ವಯಂ ಸೇವಕರೊಂದಿಗೆ ವಾಗ್ವಾದ ನಡೆಸಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತುಹರಿಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಅವರು ಭಾಗಿಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next