Advertisement
ಹೇಗೆ ಪತ್ತೆಯಾದ ಹೊಸ ಚಂದ್ರ?: ಅಮೆರಿಕದ ಆ್ಯರಿಝೋನಾದ ಕೆಟಾಲಿನಾ ಸ್ಕೈ ಸರ್ವೇಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಗೋಳ ವಿಜ್ಞಾನಿಗಳು ಇದೇ ಫೆ. 19ರಂದು ಭೂಮಿಯನ್ನು ವೇಗವಾಗಿ ಸುತ್ತುತ್ತಿರುವ ಬೆಳಕಿನ ಉಂಡೆಯನ್ನು ಹೊಸದಾಗಿ ಪತ್ತೆ ಹಚ್ಚಿದ್ದರು.
ಈಗ ಪತ್ತೆಯಾಗಿರುವ ‘2020 ಸಿ.ಡಿ. 3’ ಚಂದ್ರನಿಗೆ ನಿಖರವಾದ ಕಕ್ಷೆಯೆಂಬುದೇ ಇಲ್ಲ. ಹಾಗಾಗಿ, ಕೆಲವು ದಿನಗಳ ಅನಂತರ ಭೂಮಿಯ ಪರಿಧಿಯಿಂದ ಆಚೆ ಸರಿಯುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಿಂದೆ, ಪತ್ತೆಯಾಗಿದ್ದ ‘ಆರ್‌ಎಚ್120’ ಎಂಬ ಚಂದ್ರ ಸಹ ನಿಖರ ಕಕ್ಷೆ ಹೊಂದಿರದ ಕಾರಣ, 2006ರ ಸೆಪ್ಟಂಬರ್‌ನಿಂದ 2007ರ ಜೂನ್‌ರವರೆಗೆ ಮಾತ್ರ ಭೂಮಿಯನ್ನು ಸುತ್ತಿ ಅನಂತರ ನಾಪತ್ತೆಯಾಗಿದ್ದ. 6.2 ಅಡಿ – ಹೊಸ ಚಂದ್ರ ‘2020 ಸಿ.ಡಿ. 3’ನ ಉದ್ದ
Related Articles
Advertisement
ಭೂಮಿಯನ್ನು ಸುತ್ತಲು ಹೊಸ ಚಂದ್ರ ತೆಗೆದುಕೊಳ್ಳುತ್ತಿರುವ ದಿನ: 47