Advertisement
ಹೇಗೆ ಬಳಸುವುದು?
ಹೇಗೆ ಸಹಕಾರಿ?
ಈ ಹಾಡುವ ಬಟ್ಟಲುಗಳು ಸುಮಧುರವಾದ ಕಂಪನಗಳನ್ನು ಉಂಟು ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡುವ ಮೂಲಕ ದೇಹದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ಸಹಾಯ ಮಾಡುತ್ತವೆ. ಇದು ಸಾಮಾನ್ಯವಾಗಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವುದಲ್ಲದೆ. ದೇಹದಲ್ಲಿ ಪ್ರಯೋಜನಕಾರಿ ಬದಲಾವಣೆಗಳನ್ನು ತರುತ್ತವೆ. ಇದರ ಇತಿಹಾಸವನ್ನು ತಿರುವುಹಾಕುವುದಲ್ಲದೆ ವೈಜ್ಞಾನಿಕ ಅಧ್ಯಯನಗಳು ಹೇಳುವ ಪ್ರಕಾರ ಇವು ದೇಹದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಿ ನಿಮ್ಮ ಅತಿ ಒತ್ತಡದ ಪರಿಸ್ಥಿತಿಯನ್ನೂ ಕೂಡ ಕಡಿಮೆ ಮಾಡುತ್ತದೆ. ಅದಲ್ಲದೆ ಇವುಗಳಲ್ಲಿ ನೋವು ನಿರೋಧಕ ಶಕ್ತಿಯಿದ್ದು ಸ್ವಿಸ್ ಜನರಲ್ ರಿಸರ್ಚ್‌ನಿಂದ ಇದಕ್ಕೆ ಫಲಿತಾಂಶ ಕೂಡ ಕಂಡು ಬಂದಿದೆ.2014 ರಲ್ಲಿ ಅಮೆರಿಕದಲ್ಲಿ ನಡೆದ ಅಧ್ಯಯನದ ಪ್ರಕಾರ 12 ನಿಮಿಷ ಹಾಡುವ ಬಟ್ಟಲುಗಳಿಂದ ಕೇಳಿದ ಶಬ್ದಗಳಿಂದ ವ್ಯಕ್ತಿಯ ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಇಳಿಕೆ ಕಂಡು ಬಂದಿತ್ತು.

ಸಾಕುಪ್ರಾಣಿಗಳು, ಸಂಗೀತ, ಪ್ರಕೃತಿಯಿಂದ ಒತ್ತಡ ನಿವಾರಣೆ
ಒತ್ತಡ ನಿವಾರಣೆಗೆ ನೈಸರ್ಗಿಕ ಮಾರ್ಗಗಳನ್ನು ಕಂಡುಕೊಂಡರೆ, ಕೆಲವು ಒತ್ತಡ ನಿವಾರಕ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಒತ್ತಡ ನಿವಾರಣೆಗೆ ಸಂಶೋಧಕರು ಹೊಸ ಪರಿಹಾರವನ್ನು ಕಂಡುಹಿಡಿದ್ದಾರೆ. ಸಂಶೋಧಕರ ಪ್ರಕಾರ ಸಾಕುಪ್ರಾಣಿಗಳು, ಸಂಗೀತ ಹಾಗೂ ಪ್ರಕೃತಿಯೂ ಒತ್ತಡವನ್ನು ನಿವಾರಿಸಬಲ್ಲದು ಎಂದು ಕಂಡುಹಿಡಿದಿದ್ದಾರೆ. ಏರಾ ಓಪನ್ ಜರ್ನಲ್ನಲ್ಲಿ ಪ್ರಕಟಿಸಿದ ಸಂಶೋಧನೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಪರೀಕ್ಷೆಗಾಗಿ ಈ ಅಧ್ಯಯನದಲ್ಲಿ ಪಾಲ್ಗೊಂಡವರ ಲಾಲಾರಸದ ಮಾದರಿಗಳನ್ನು ಸಂಗ್ರಹಿಸಿದಾಗ ಇದು ತಿಳಿದುಬಂದಿದೆ.

- ಪ್ರೀತಿ ಭಟ್ ಗುಣವಂತೆ