Advertisement

20ನೇ ಹೆರಿಗೆಗೆ ಮುಂದಾದ ಮಹಾತಾಯಿ!

12:58 AM Sep 10, 2019 | mahesh |

ಮುಂಬೈ: ಒಂದೆರಡು ಮಕ್ಕಳನ್ನು ಹೆತ್ತರೆ ಸಾಕು ಸುಸ್ತು ಹೊಡೆಯುವ ಇಂದಿನ ಯುವತಿಯರಿಗೆ ಸಡ್ಡು ಹೊಡೆಯುವಂತೆ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಹಿಳೆಯೊಬ್ಬರು 20ನೇ ಮಗುವಿಗೆ ಜನ್ಮ ನೀಡಲು ಸಜ್ಜಾಗಿದ್ದಾರೆ! ”ಅಲೆಮಾರಿ ಜನಾಂಗವಾದ ಗೋಪಾಲ್ ಸಮುದಾಯಕ್ಕೆ ಸೇರಿದ ಲಂಕಾಬಾಯಿ ಕಾರಟ್ ಎಂಬ 38 ವರ್ಷ ವಯಸ್ಸಿನ ಈಕೆ ಈಗಾಗಲೇ 19 ಮಕ್ಕಳಿಗೆ ಜನ್ಮ ನೀಡಿದ್ದು, ಈಗ 20ನೇ ಮಗುವಿನ ಜನನಕ್ಕೆ ದಿನಗಣನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಅವರೀಗ 7 ತಿಂಗಳ ಗರ್ಭಿಣಿಯಾಗಿದ್ದು ಉತ್ತಮ ಆರೋಗ್ಯ ಹೊಂದಿದ್ದಾರೆ” ಎಂದು ಅವರ ಪ್ರಕರಣವನ್ನು ಪತ್ತೆ ಮಾಡಿರುವ ಬೀಡ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಅಶೋಕ್‌ ಥೋರಟ್ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next