Advertisement
ಕೇರಳ ಮೂಲದ ದಂಪತಿ ಎನ್‌ಜಿಒವೊಂದರಿಂದ ಶೆರಿನ್ ಎಂಬ ಮಗುವನ್ನು ದತ್ತು ಪಡೆದಿದ್ದರು. ಮಗು ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ ಆಕೆಯ ತಂದೆ ಮಗುವನ್ನು ಮನೆಯ ಹೊರಗೆ ನಿಲ್ಲಿಸಿದ್ದರು. ತದನಂತರ ಮಗು ನಾಪತ್ತೆಯಾಗಿತ್ತು. ಶಿರಿನ್‌ಗೆ ಸಂವಹನ ಹಾಗೂ ಬೆಳವಣಿಗೆ ಸಮಸ್ಯೆ ಇತ್ತು ಎಂದು ಪೊಲೀ ಸರು ಹೇಳಿದ್ದಾರೆ. ಇದೀಗ ಪತ್ತೆಯಾಗಿರುವ ಮೃತದೇಹವು ಶಿರಿನ್‌ಳದ್ದೇ ಎಂಬುದು ದೃಢವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ. Advertisement
ಕಾಣೆಯಾದ ಭಾರತೀಯ ಬಾಲಕಿ ಶವವಾಗಿ ಪತ್ತೆ?
07:25 AM Oct 24, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.