Advertisement

ಲಾಕ್ ಡೌನ್ ಸ್ವಲ್ಪ ಸಡಿಲಿಸಿ ಇಬ್ಬರು ಹೆಂಡ್ತೀರ ಮನೆಗೆ ಹೋಗ್ಬೇಕು ನಂಗೆ!

02:29 AM Apr 09, 2020 | Hari Prasad |

ಕೋವಿಡ್ 19 ವೈರಸ್‌ ಹಾವಳಿಯಿಂದ ದುಬೈ ಕೂಡ ಸಂಪೂರ್ಣ ಲಾಕ್‌ ಡೌನ್‌ ಆಗಿದ್ದು, ಈ ವೇಳೆ ಪೊಲೀಸರು ಸ್ಥಳೀಯ ರೇಡಿಯೋ ವಾಹಿನಿಯಲ್ಲಿ ಜನರೊಂದಿಗೆ ಸಂವಾದ ನಡೆಸಿ ಅವರ ಅಗತ್ಯಗಳನ್ನು ಆಲಿಸುತ್ತಿದ್ದಾರೆ. ಇದೇ ವೇಳೆ ಪೊಲೀಸರು ನಡೆಸಿದ ಪೋನ್‌ ಇನ್‌ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಅಚ್ಚರಿಯ ಬೇಡಿಕೆಯನ್ನ ಇಟ್ಟಿದ್ದಾನೆ.

Advertisement

ತನಗೇನಾದರೂ ಲಾಕ್‌ ಡೌನ್‌ ವೇಳೆಯಲ್ಲಿ ಹೊರಗೆ ಹೋಗಲು ಅವಕಾಶ ಕೊಟ್ಟರೆ ತನ್ನ ಇಬ್ಬರೂ ಹೆಂಡತಿಯರ ಮನೆಗೆ ಹೋಗುವುದಾಗಿ ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಈ ವ್ಯಕ್ತಿಯ ಬೇಡಿಕೆಯನ್ನು ಕೇಳಿ ನಕ್ಕ ದುಬೈ ಪೊಲೀಸರು ಆತನ ಬೇಡಿಕೆಯನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next