Advertisement

Mangaluru ವಿವಿ ಪ್ರಭಾರ ಕುಲಪತಿ ಹೆಸರಲ್ಲಿ ನಕಲಿ ವಾಟ್ಸ್‌ ಆ್ಯಪ್‌ ಖಾತೆ

10:56 PM Dec 30, 2023 | Team Udayavani |

ಮಂಗಳೂರು: ತನ್ನ ಫೋಟೋ ಬಳಸಿ ನಕಲಿ ವಾಟ್ಸ್‌ಆ್ಯಪ್‌ ಖಾತೆ ಸೃಷ್ಟಿಸಿ 9638447718 ಸಂಖ್ಯೆಯಿಂದ ಕೆಲವು ಪ್ರಾಧ್ಯಾಪಕರಿಗೆ ಸಂದೇಶ ಕಳುಹಿಸುತ್ತಿರುವ ಬಗ್ಗೆ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊಪೆಸರ್‌ ಜಯರಾಜ ಅಮೀನ್‌ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next