Advertisement
ಭೂಸೇನೆ, ನೌಕಾಪಡೆ ಮತ್ತು ಐಎಎಫ್ನ ಸೈಬರ್ ವಿಭಾಗಗಳು ಈ ಬಗ್ಗೆ ತಮ್ಮ ತಮ್ಮ ವಿವಿಧ ವಿಭಾಗಗಳಿಗೆ ಎಚ್ಚರಿಕೆ ರವಾನಿಸಿವೆ. ಸೇನೆಯ ಹಿರಿಯ ಅಧಿಕಾರಿಗಳು ಹೇಳಿರುವ ಪ್ರಕಾರ ಇಂಥ ಇ-ಮೇಲ್‌ಗಳು ಬರುವುದು ಹೆಚ್ಚಾಗಿದೆ ಎಂದಿದ್ದಾರೆ. ಅದರ ಮೇಲೆ ಸೈಬರ್ ವಿಭಾಗ ಮತ್ತಷ್ಟು ನಿಗಾ ಇರಿಸಿವೆ ಎಂದು ಹೇಳಿದ್ದಾರೆ. 2016ರಲ್ಲಿ ಸ್ಕಾಪೇìನ್ ಸಬ್‌ಮರೀನ್ ಡೀಲ್‌ನ ಪ್ರಮುಖ ಫೈಲ್‌ಗಳು ಸೈಬರ್ ದಾಳಿಕೋರರಿಗೆ ತುತ್ತಾಗಿದ್ದವು. Advertisement
“ನೋಟಿಸ್’ಮೇಲ್ ಮುಟ್ಟಬೇಡಿ
08:44 AM Dec 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.