ಸಾವಿಗೀಡಾಗಿದ್ದಾರೆ ಎಂದು ಶಂಕಿಸಲಾಗಿದೆ.
Advertisement
ಜಿಲ್ಲೆಯ ದೇವಿಪಟ್ಟಣಂ ಬ್ಲಾಕ್ನ ಮಂಟೂರ್ ಗ್ರಾಮದಲ್ಲಿ ಈ ದುರಂತ ನಡೆದಿದೆ. ಮುಳುಗಿರುವ 20 ಮಂದಿಯ ಪೈಕಿ ಮದುವೆಗೆ ತೆರಳುವವರಾಗಿದ್ದಾರೆ. ಇಬ್ಬರು ಮಹಿಳೆಯರೂ ಸೇರಿದಂತೆ 10 ಮಂದಿ ಗೋದಾವರಿ ನದಿ ದಡವನ್ನು ಈಜಿ ಸೇರಿದ್ದಾರೆ. ದೋಣಿಯಲ್ಲಿ ಒಟ್ಟು 50 ಮಂದಿ ಪ್ರಯಾಣಿಕರು ಇದ್ದರು. ಸ್ಥಳೀಯರು, ಎನ್ಡಿಆರ್ಎಫ್ ಮುಳುಗಿರುವವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದುರಂತದ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.