Advertisement
ಇತ್ತೀಚಿನ ದಿನಗಳಲ್ಲಿ ಟ್ಯಾಕ್ಸಿಗಳಿಗೆ ಕಾದುಕಾದು ಬಳಿಕ ಬುಕ್ ಆದ ಮೇಲೂ ಚಾಲಕರು ಅವುಗಳನ್ನು ರದ್ದುಗೊಳಿಸಿ, ಗ್ರಾಹಕರ ಸಮಯ ವ್ಯರ್ಥ ಮಾಡುತ್ತಿರುವ ಬಗ್ಗೆ ದೂರುಗಳು ಹೆಚ್ಚಿತ್ತು. ಗ್ರಾಹಕರು ಟ್ರಿಪ್ ರದ್ದು ಮಾಡಿದರೆ, ಅವರಿಗೆ ದಂಡ ಹಾಕಲಾಗುತ್ತಿತ್ತು. ಈ ಕುರಿತ ಪರಿಶೀಲನೆಗೆ ಸರಕಾರ ಸಮಿತಿ ರಚಿಸಿತ್ತು. ಇದೀಗ ಸಮಿತಿಯು ಟ್ರಿಪ್ ಅನುಮತಿಸಿದ ಬಳಿಕ ಚಾಲಕ ಅದನ್ನು ರದ್ದು ಮಾಡಿದರೆ, ಆತನಿಗೆ ದಂಡ ವಿಧಿಸಿ ಆ ಹಣವನ್ನು ಗ್ರಾಹಕರಿಗೆ ಸಂಸ್ಥೆ ನೀಡಬೇಕು ಎಂದಿದೆ. ಅಲ್ಲದೇ 20 ನಿಮಿಷದೊಳಗೆ ಟ್ಯಾಕ್ಸಿ ಪಿಕಪ್ ಪಾಯಿಂಟ್ ತಲುಪಬೇಕು ಎಂದು ಶಿಫಾರಸು ಮಾಡಿದೆ. Advertisement
Maharashtra: ಓಲಾ-ಉಬರ್‌ಗೆ ಮಹಾ ಕಡಿವಾಣ
11:58 PM Aug 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.