Advertisement
ಈರಣ್ಣ (75 )ಹಾಗೂ ಅನುಶ್ರೀ (35) ಸಪ್ತಪದಿ ತುಳಿದವರು. ಈರಣ್ಣಗೆ ಈ ಮೊದಲು ಮದುವೆ ಆಗಿ ಓರ್ವ ಪುತ್ರ ಹಾಗೂ ಪುತ್ರಿ ಇದ್ದು, ಪತ್ನಿ ಗತಿಸಿದ್ದಾರೆ. ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕೊರಗು ಅವರಲ್ಲಿತ್ತು. ಅನುಶ್ರೀ ಈ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, 6 ವರ್ಷದ ಮಗನಿದ್ದಾನೆ. ಆಕೆ ಗಂಡನೂ ಬಿಟ್ಟಿದ್ದ. ಅನುಶ್ರೀ ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರದವರು. Advertisement
Chikkaballapur: 75 ಹರೆಯದ ವ್ಯಕ್ತಿಗೆ 35ರ ಮಹಿಳೆಯೊಂದಿಗೆ ವಿವಾಹ
11:14 PM Sep 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.