Advertisement
ತೆಲಿಮೇಡುವಿನ ತೆನ್ಪೆನ್ನಾಯರ್‌ನಿಂದ ಇರುವ ವಿಳ್ಳುಪುರಂ ಕಾಲುವೆ 8 ಕೆರೆಗಳಿಗೆ ನೀರು ತುಂಬಿಸುತ್ತಿತ್ತು. ಆದರೆ 45 ವರ್ಷಗಳ ಹಿಂದೆ ಕಾಲುವೆ ಕಸ, ಕಡ್ಡಿ, ಮಣ್ಣು ತುಂಬಿ ನೀರು ಹರಿಯಲು ಅಸಾಧ್ಯವಾಗಿತ್ತು. 2003ರಲ್ಲಿ ವಿಲ್ಲುಪರಂ- ಚೆನ್ನೈ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು 4 ಪಥ ಮಾಡಿದಾಗ, ಚಾನೆಲ್‌ನ ಕೆಲ ಭಾಗವನ್ನು ಮುಚ್ಚಿ ಹಾಕಲಾಗಿತ್ತು. 8 ಕೆರೆಗಳು ಖಾಲಿಯಾಗಿದ್ದರಿಂದಾಗಿ ಹತ್ತಾರು ಹಳ್ಳಿಗಳು ನೀರಿಗಾಗಿ ಪರದಾಡುವಂತಾಗಿತ್ತು.
Advertisement
ಚೆನ್ನೈ: ಗ್ರಾಮಸ್ಥರ ಶ್ರಮದಿಂದ 45 ವರ್ಷಗಳ ಬಳಿಕ ಕಾಲುವೆಯಲ್ಲಿ ಹರಿದ ನೀರು.!
06:51 PM Dec 25, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.