Advertisement
ಕಾಸರಗೋಡು ಜಿಲ್ಲೆಯಲ್ಲಿ ಎರಡು ಬೃಹತ್ ಅಭಿವೃದ್ಧಿ ಯೋಜನೆಗಳ ಜಾರಿಗೆ ಕೇಂದ್ರ ಸರಕಾರ ತೀರ್ಮಾನಿಸಿದ್ದು, ಅದರ ಘೋಷಣೆಯನ್ನು ಸಚಿವರು ಇದೇ ಕಾರ್ಯಕ್ರಮದಲ್ಲಿ ಮಾಡುವರು. ಆದರೆ ಈ ಎರಡು ಅಭಿವೃದ್ಧಿ ಯೋಜನೆಗಳು ಯಾವುದೆಂಬುದನ್ನು ಈ ತನಕ ಬಹಿರಂಗಪಡಿಸಿಲ್ಲ. ಅಂದಿನ ಕಾರ್ಯಕ್ರಮದಲ್ಲೇ ಪ್ರಕಟಿಸಲಾಗುವುದು.
Advertisement
Oct. 12: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾಸರಗೋಡಿಗೆ
11:01 PM Oct 07, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.