Advertisement

98 ಲ.ರೂ. ಮೌಲ್ಯದ ಚಿನ್ನ ವಶ: ಓರ್ವನ ಬಂಧನ

02:08 AM Jul 11, 2019 | Team Udayavani |

ಮಂಗಳೂರು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಜು. 10ರಂದು ಪ್ರಯಾಣಿಕನೋರ್ವನಿಂದ ಭಾರೀ ಪ್ರಮಾಣದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

Advertisement

ದೋಹಾದಿಂದ ಬಂದಿಳಿದ ಮಲಪ್ಪುರಂ ನಿವಾಸಿ ಶಬೀಬ್‌ನಿಂದ 98 ಲ. ರೂ. ಮೌಲ್ಯದ 2,800 ಗ್ರಾಂ ಅಕ್ರಮ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

ಈ ಚಿನ್ನವನ್ನು ಆತ ಡ್ರಿಲ್ಲಿಂಗ್‌ ಮೆಶಿನ್‌ನಲ್ಲಿ ಅಡಗಿಸಿಟ್ಟಿದ್ದ. ಆರೋಪಿಯನ್ನು ಬಂಧಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next