Advertisement

92 ವರ್ಷದ ಅಜ್ಜಿಗೆ ಗೆಲುವು

01:31 PM Dec 31, 2020 | Team Udayavani |

ಬೀದರ: ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾ ಪಂನಲ್ಲಿ 92 ವರ್ಷದ ಅಜ್ಜಿ ಗೆಲುವಿನ ನಗೆ ಬೀರಿದ್ದಾರೆ. ಗುಜ್ಜಮ್ಮಾ ಶಂಕ್ರೆಪ್ಪ ಹೊಸಮನಿ ಎಂಬುವರು 287 ಮತಗಳನ್ನು ಪಡೆದು ವಿಜಯಶಾಲಿ ಆಗಿದ್ದಾರೆ.

Advertisement

ಅಜ್ಜಿ, ಮೊಮ್ಮಗಳು ಆಯ್ಕೆ: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತೊರ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಗೇರುಪುರ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಜ್ಜಿ ಮತ್ತು ಮೊಮ್ಮಗಳು ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:ಭಯೋತ್ಪಾದನೆಗೆ ಪೂರಕವಾಗಿ ಎಸ್ ಡಿಪಿಐ ವರ್ತಿಸುತ್ತಿದೆ: ನಳಿನ್ ಕುಮಾರ್ ಕಟೀಲ್

ಸಾಮಾನ್ಯ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಅಜ್ಜಿ ಅಶ್ವತ್ಥಮ್ಮ ಹಾಗೂ ಮೊಮ್ಮಗಳಾದ ಶಿಲ್ಪಾ ಅನುಸೂಚಿತ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next