Advertisement

ಯೋಧರಿಗೆ ಸುಮಾರು 90 ಮೊಬೈಲ್ ಅಪ್ಲಿಕೇಶನ್ ಗಳನ್ನು ನಿಷೇಧಿಸಿರುವ ಕುರಿತು ಅಭಿಪ್ರಾಯವೇನು?

07:25 PM Jul 10, 2020 | keerthan |

ಮಣಿಪಾಲ: ಭಾರತೀಯ ಸೇನೆ ತನ್ನ ಎಲ್ಲಾ ಅಧಿಕಾರಿಗಳಿಗೂ ಮತ್ತು ಯೋಧರಿಗೂ ಸುಮಾರು 90 ಮೊಬೈಲ್ ಅಪ್ಲಿಕೇಶನ್ ಗಳನ್ನು ಬಳಸದಂತೆ ನಿಷೇಧ ಹೇರಿರುವ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಚಿ. ಮ. ವಿನೋದ್ ಕುಮಾರ್: ದೇಶದ ರಕ್ಷಣಾ ವಿಷಯದಲ್ಲಿ ಇದು ಒಳ್ಳೆಯ ಕ್ರಮ. ಸೈನ್ಯದ ಮಾಹಿತಿ ಸೋರಿಕೆಯಾಗುವುದನ್ನು ತಡೆಗಟ್ಟಲು ಸರ್ಕಾರ ಈ ಕ್ರಮಗಳನ್ನು ತೆಗೆದುಕೊಂಡಿದೆ ಅನ್ಸುತ್ತೆ.

ಪ್ರಸನ್ನ ಕುಮಾರ್: ಒಳ್ಳೆಯದು ಯಾವುದೂ ಯೋಚಿಸಿ ನಿರ್ಧಾರ ಮಾಡಿ

ಆರ್ ದೆವರಾಜ ಗೌಡ: ಎಲ್ಲಾ ಭಾರತೀಯರು ಮಾದರಿ ಮಾಡಿಕೊಳ್ಳಲಿ.

ಕಿಶನ್ ಧರ್ಮಸ್ಥಳ: ನಮ್ಮ ದೇಶ ಸುರಕ್ಷಿತರ ಕೈಯಲ್ಲಿದೆ. ಅವರು ಏನು ಮಾಡುತ್ತಾರೆಂದು ಅವರಿಗೆ ತಿಳಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next