Advertisement
ಬುಧವಾರ ದೇವಾಲಯದ ಬಾಗಿಲು ಮುಚ್ಚಲಾಗಿದ್ದು, ಗುರುವಾರ ಕಾಣಿಕೆ ಹುಂಡಿಗಳ ಎಣಿಕೆ ನಡೆಯಿತು. ಹುಂಡಿಗಳಲ್ಲಿ 2.57 ಕೋಟಿ ರೂ.ಸಂಗ್ರಹವಾಗಿತ್ತು. ಹಾಸನಾಂಬೆಯ ನೇರ ದರ್ಶನಕ್ಕೆ ನಿಗದಿಪಡಿಸಿದ್ದ 1000 ರೂ. ಟಿಕೆಟ್‌ನಿಂದ 3.09 ಕೋ. ರೂ. ಬಂದಿದ್ದರೆ, 300 ರೂ.ಟಿಕೆಟ್‌ನಿಂದ 2.35 ಕೋ. ರೂ. ಹಾಗೂ ಲಾಡು ಪ್ರಸಾದದಿಂದ 70.23 ಲಕ್ಷ ರೂ.ಆದಾಯ ಬಂದಿದೆ. ಕಾಣಿಕೆಯ ರೂಪದಲ್ಲಿ ಭಕ್ತರು ನೀಡಿದ್ದ ಹುಂಡಿಗಳಿಂದ 2.57 ಕೋ. ರೂ. ಸಹಿತ ಒಟ್ಟು 8.72 ಕೋ. ರೂ. ಆದಾಯ ಸಂಗ್ರಹವಾಗಿದೆ.
Advertisement
Hassan: ಹಾಸನಾಂಬೆಗೆ 8.72 ಕೋಟಿ ರೂ. ಆದಾಯ
11:14 PM Nov 16, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.