Advertisement
ಇದರಿಂದಾಗಿ 1.16 ಕೋಟಿ ಮಂದಿ ಕೇಂದ್ರ ಸರಕಾರಿ ನೌಕರರು ಮತ್ತು ನಿವೃತ್ತ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಸದ್ಯ ಮೂಲ ವೇತನದ ಶೇ.31ರಷ್ಟು ಮೊತ್ತ ವನ್ನು ತುಟ್ಟಿಭತ್ತೆ ಅಥವಾ ಪರಿಹಾರ ವಾಗಿ ನೀಡಲಾಗುತ್ತಿದೆ. ಇದನ್ನೂ ಓದಿ:ವಿಧಾನ ಮಂಡಲ ಅಧಿವೇಶನ ಅನಿರ್ಧಿಷ್ಠಾವಧಿಗೆ ಮುಂದೂಡಿಕೆ
Related Articles
Advertisement
ಈ ನಿರ್ಧಾರದಿಂದಾಗಿ ಸರಕಾರದ ಬೊಕ್ಕಸಕ್ಕೆ 9,544.50 ಕೋ. ರೂ. ಹೆಚ್ಚುವರಿ ಮೊತ್ತ ವೆಚ್ಚವಾಗಲಿದೆ. ಕಳೆದ ಅಕ್ಟೋಬರ್‌ನಲ್ಲಿ ಶೇ.3 ಡಿ.ಎ.ಏರಿಕೆ ಮಾಡಲಾಗಿತ್ತು.